ರಾಮಕೃಷ್ಣ ಮಹಾಸಂಘದ ಸಂನ್ಯಾಸ ಪರಂಪರೆ : ಸ್ವರೂಪ ಮತ್ತು ವೈಶಿಷ್ಟ್ಯ – ಸ್ವಾಮಿ ಶಾಂತಿವ್ರತಾನಂದಜಿ ಅವರ ಉಪನ್ಯಾಸ
ರಾಮಕೃಷ್ಣ ಮಹಾಸಂಘದ ಸಂನ್ಯಾಸ ಪರಂಪರೆ : ಸ್ವರೂಪ ಮತ್ತು ವೈಶಿಷ್ಟ್ಯ - ಸ್ವಾಮಿ ಶಾಂತಿವ್ರತಾನಂದಜಿ ಅವರ ಉಪನ್ಯಾಸ ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಭಾವಸಂಗಮ - ಭಕ್ತಸಮಾಗಮ 2019 ರ ಪ್ರಯುಕ್ತ ದಿನಾಂಕ 28-12-2019 ರಂದು ಸ್ವಾಮಿ ಶಾಂತಿವ್ರತಾನಂದಜಿ (ರಾಮಕೃಷ್ಣ ಆಶ್ರಮ, ಮೈಸೂರು) ಅವರು ವಿಶೇಷ ಗೋಷ್ಠಿಯಲ್ಲಿ 'ರಾಮಕೃಷ್ಣ ಮಹಾಸಂಘದ ಸಂನ್ಯಾಸ ಪರಂಪರೆ : ಸ್ವರೂಪ ಮತ್ತು ವೈಶಿಷ್ಟ್ಯ' ಎಂಬ ವಿಷಯದ ಕುರಿತು ಪ್ರವಚನ ನೀಡಿದರು.
Categories: #Philosophy
Watch the full series - Simplicity