Talk by Swami Jnanayoganandaji on Mind Control


ಮನೋನಿಗ್ರಹ: ಏಕೆ? ಹೇಗೆ? - ಸ್ವಾಮಿ ಜ್ಞಾನಯೋಗಾನಂದಜಿ ಅವರ ಪ್ರವಚನ Talk by Swami Jnanayoganandaji on Mind Control ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 27-03-2022 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಜ್ಞಾನಯೋಗಾನಂದಜಿ (ಸಂಪಾದಕರು, ವಿವೇಕಪ್ರಭ ಮಾಸಪತ್ರಿಕೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು) ಇವರು 'ಮನೋನಿಗ್ರಹ: ಏಕೆ? ಹೇಗೆ? ' ಎಂಬ ವಿಷಯದ ಕುರಿತು ನೀಡಿದ ಪ್ರವಚನ.

Categories: #Vedanta