Loading...
ರಾಮಕೃಷ್ಣ ಮಹಾಸಂಘ ಬೆಳೆದು ಬಂದ ಬಗೆ – ಸ್ವಾಮಿ ಅಭಿರಾಮಾನಂದಜಿ ಅವರಿಂದ ಉಪನ್ಯಾಸ Talk by Swami Abhiramanandaji


ರಾಮಕೃಷ್ಣ ಮಹಾಸಂಘ ಬೆಳೆದು ಬಂದ ಬಗೆ - ಸ್ವಾಮಿ ಅಭಿರಾಮಾನಂದಜಿ ಅವರಿಂದ ಉಪನ್ಯಾಸ ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಭಾವಸಂಗಮ - ಭಕ್ತಸಮಾಗಮ2016 ದಲ್ಲಿ 4-11-2016 ರಂದು ನಡೆದ ಪ್ರಥಮ ಗೋಷ್ಠಿಯಲ್ಲಿ ಸ್ವಾಮಿ ಅಭಿರಾಮಾನಂದಜಿ ಇವರು ರಾಮಕೃಷ್ಣ ಮಹಾಸಂಘ ಬೆಳೆದು ಬಂದ ಬಗೆ ಕುರಿತು ಉಪನ್ಯಾಸ ನೀಡಿದರು
Categories: #Philosophy