Simplicity

ಸರಳತೆಗೊಲಿದ ಶ್ರೀ ಕೃಷ್ಣ – ಡಾ ವೀಣಾ ಬನ್ನಂಜೆ ಅವರ ಉಪನ್ಯಾಸ Talk by Dr Veena Bannanje


ಸರಳತೆಗೊಲಿದ ಶ್ರೀ ಕೃಷ್ಣ - ಡಾ ವೀಣಾ ಬನ್ನಂಜೆ ಅವರ ಉಪನ್ಯಾಸ Talk by Dr Veena Bannanje

ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಅಮೃತಸಂಗಮ - 2022ರ ಕಾರ್ಯಕ್ರಮದಲ್ಲಿ ದಿನಾಂಕ 03-06-2022 ರಂದು ಡಾ ವೀಣಾ ಬನ್ನಂಜೆ (ಆಧ್ಯಾತ್ಮಿಕ ಚಿಂತಕರು, ಉಡುಪಿ ) ಅವರು ಮೂರನೇ ಗೋಷ್ಠಿಯಲ್ಲಿ 'ಸರಳತೆಗೊಲಿದ ಶ್ರೀ ಕೃಷ್ಣ' ಎಂಬ ವಿಷಯದ ಕುರಿತು ಪ್ರವಚನ ನೀಡಿದರು.

Categories: #Philosophy

Watch the full series - Simplicity