Simplicity

ವಾತ್ಸಲ್ಯತೀರ್ಥ ಶ್ರೀಮಾತೆ ಶಾರದಾದೇವಿಯವರ ಜನ್ಮದಿನೋತ್ಸದ ಪ್ರಯುಕ್ತ ಸ್ವಾಮೀ ಜಿತಕಾಮಾನಂದಜಿ ಅವರಿಂದ ಪ್ರವಚನ


ವಾತ್ಸಲ್ಯತೀರ್ಥ ಶ್ರೀಮಾತೆ - ಶಾರದಾದೇವಿಯವರ ಜನ್ಮದಿನೋತ್ಸದ ಪ್ರಯುಕ್ತ ಸ್ವಾಮೀ ಜಿತಕಾಮಾನಂದಜಿ ಅವರಿಂದ ಪ್ರವಚನ ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 26-12-2021 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಜಿತಕಾಮಾನಂದಜಿ (ಅಧ್ಯಕ್ಷರು, ರಾಮಕೃಷ್ಣ ಮಠ, ಮಂಗಳೂರು) ಇವರು 'ವಾತ್ಸಲ್ಯತೀರ್ಥ ಶ್ರೀಮಾತೆ-' ಎಂಬ ವಿಷಯದ ಕುರಿತು ನೀಡಿದ ಪ್ರವಚನ.

Categories: #Philosophy

Watch the full series - Simplicity