Simplicity

ಭಕ್ತಿಯನ್ನು ಬೆಳೆಸಿಕೊಳ್ಳುವುದು ಹೇಗೆ? – ಸ್ವಾಮಿ ಜಿತಕಾಮಾನಂದಜಿ ಅವರ ಪ್ರವಚನ


ಭಕ್ತಿಯನ್ನು ಬೆಳೆಸಿಕೊಳ್ಳುವುದು ಹೇಗೆ? - ಸ್ವಾಮಿ ಜಿತಕಾಮಾನಂದಜಿ ಅವರ ಪ್ರವಚನ Talk by Swami Jitakamanandaji on how to develop devotional attitude.

ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 03-04-2022 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಜಿತಕಾಮಾನಂದಜಿ(ಅಧ್ಯಕ್ಷರು, ರಾಮಕೃಷ್ಣ ಮಠ, ಮಂಗಳೂರು) ಇವರು 'ಭಕ್ತಿಯನ್ನು ಬೆಳೆಸಿಕೊಳ್ಳುವುದು ಹೇಗೆ? ' ಎಂಬ ವಿಷಯದ ಕುರಿತು ನೀಡಿದ ಪ್ರವಚನ

Categories: #Philosophy

Watch the full series - Simplicity