ರಾಮಕೃಷ್ಣ ಮಿಷನ್ ಮಂಗಳೂರು ; ಚಟುವಟಿಕೆಗಳು – ಸ್ವಾಮಿ ಜಿತಕಾಮಾನಂದಜಿ ಅವರಿಂದ ಉಪನ್ಯಾಸ
ರಾಮಕೃಷ್ಣ ಮಿಷನ್ ಮಂಗಳೂರು ; ಚಟುವಟಿಕೆಗಳು - ಒಂದು ಅವಲೋಕನ - ಸ್ವಾಮಿ ಜಿತಕಾಮಾನಂದಜಿ ಅವರಿಂದ ಉಪನ್ಯಾಸ ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಭಾವಸಂಗಮ - ಭಕ್ತಸಮಾಗಮ 2016 ದಲ್ಲಿ 6-11-2016 ರಂದು ನಡೆದ ವಿಶೇಷ ಗೋಷ್ಠಿಯಲ್ಲಿ ಸ್ವಾಮಿ ಜಿತಕಾಮಾನಂದಜಿ ( ಅಧ್ಯಕ್ಷರು ರಾಮಕೃಷ್ಣ ಮಠ ಮಂಗಳೂರು ) ಇವರು 'ರಾಮಕೃಷ್ಣ ಮಿಷನ್ ಮಂಗಳೂರು ; ಚಟುವಟಿಕೆಗಳು - ಒಂದು ಅವಲೋಕನ ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
Categories: #Philosophy
Watch the full series - Simplicity