2022 ಜೂನ್ 3 ರಂದು ರಾಮಕೃಷ್ಣಮಠಕ್ಕೆ_75ವರ್ಷಗಳು ತುಂಬುತ್ತಿರುವ ಹಿನ್ನಲೆಯಲ್ಲಿ ‘ಅಮೃತ_ಸಂಗಮ’ ಎಂಬ ಎರಡು ದಿನಗಳ ಸಾಧು-ಭಕ್ತ ಸಮ್ಮೇಳನವನ್ನು ಆಯೋಜಿಸಲಾಗಿದೆ.
ನೀವು ಭಾಗವಹಿಸಿ; ನಿಮ್ಮ ಬಂಧು ಮಿತ್ರರಿಗೂ ಈ ಭಾಗವಹಿಸುವಂತೆ ತಿಳಿಸಿ.
ಜೈ ರಾಮಕೃಷ್ಣ🙏🏻🌹