ಯುಗಾವತಾರಿ ಸರಳತೆಯ ರಾಯಭಾರಿ – ಸ್ವಾಮಿ ನಿತ್ಯಸ್ಥಾನಂದಜಿ ಅವರ ಉಪನ್ಯಾಸ Talk by Swami Nityasthanandaji
ಯುಗಾವತಾರಿ ಸರಳತೆಯ ರಾಯಭಾರಿ - ಸ್ವಾಮಿ ನಿತ್ಯಸ್ಥಾನಂದಜಿ ಅವರ ಉಪನ್ಯಾಸ
ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಅಮೃತಸಂಗಮ - 2022ರ ಕಾರ್ಯಕ್ರಮದಲ್ಲಿ ದಿನಾಂಕ 03-06-2022 ರಂದು ಸ್ವಾಮಿ ನಿತ್ಯಸ್ಥಾನಂದಜಿ (ಮುಖ್ಯಸ್ಥರು, ರಾಮಕೃಷ್ಣ ಮಠ, ಬೆಂಗಳೂರು) ಅವರು ಮೊದಲನೇ ಗೋಷ್ಠಿಯಲ್ಲಿ 'ಯುಗಾವತಾರಿ ಸರಳತೆಯ ರಾಯಭಾರಿ' ಎಂಬ ವಿಷಯದ ಕುರಿತು ಪ್ರವಚನ ನೀಡಿದರು.
Categories: #Music, #Philosophy
Watch the full series - Simplicity