Balakashrama – Hostel Facilities
Free Hostel for deserving students
Ramakrishna Mission Balakashrama also provides students uniforms, textbooks, notebooks, school fees etc. In the Balakashrama, the boys are encouraged to cultivate virtuous tendencies, acquire the art of social duty, develop refined tastes, cultivate self-respect, etc. One of the important features is that the boys are allowed to manage the affairs of the Balakashrama, including the upkeep of the premises, gaining thereby the spirit of self-reliance, the dignity of labour, cooperation and personal effort. They participate in the daily routine of the Math such as the morning and evening congregational prayer. They are also taught to chant Vedic Hymns, Bhagavadgita etc.
Admission Details
ಸೂಚನೆಗಳು
- ಎಂಟನೇ ತರಗತಿಗೆ ಮಾತ್ರ ಮತ್ತು ಗಂಡುಮಕ್ಕಳಿಗೆ ಮಾತ್ರ ಪ್ರವೇಶಾವಕಾಶ.
- ಅಪೇಕ್ಷಾ ಪತ್ರ (Application) ಪ್ರಿಂಟ್ ತೆಗೆದುಕೊಂಡು, ಭರ್ತಿ ಮಾಡಿ, ಪೋಸ್ಟ್ ಅಥವಾ ಕೂರಿಯರ್ ಮೂಲಕ ಕಳುಹಿಸಿ. ವಾಟ್ಸಾಪ್ ನಲ್ಲಿ ಕಳುಹಿಸಬಾರದು.
- ಪ್ರವೇಶ ಪರೀಕ್ಷೆ ಎರಡು ಹಂತದಲ್ಲಿ ನಡೆಯುವುದು.
a. ಮೊದಲ ಹಂತದ ಪ್ರವೇಶ ಪರೀಕ್ಷೆ – ಅಂದಾಜು 2 ಗಂಟೆಯ ಸಮಯ, ಆಶ್ರಮದ ಆವರಣದಲ್ಲಿ ನಿಗದಿತ ದಿನಗಳಂದು ನಡೆಯಲಿದೆ.
(ದಿನಾಂಕವನ್ನು ಅರ್ಜಿದಾರರಿಗೆ ಮೊಬೈಲ್ ಮೂಲಕ ತಿಳಿಸಲಾಗುವುದು. ಜನವರಿಯ ಕೊನೆಯ ವಾರ ಮತ್ತೆ ಫೆಬ್ರವರಿಯ ಮೊದಲ ವಾರ)
b. ಎರಡನೆಯ ಹಂತದ ಪ್ರವೇಶ ಪರೀಕ್ಷೆಗಾಗಿ ವಿದ್ಯಾರ್ಥಿ ಒಂದು ವಾರ ಬಾಲಕಾಶ್ರಮದಲ್ಲಿ ತರಬೇತಿ ಶಿಬಿರದಲ್ಲಿ ಉಳಿದುಕೊಳ್ಳಬೇಕು. ಮೊದಲ ಹಂತದಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಎರಡನೆಯ ಹಂತದಲ್ಲಿ ಅವಕಾಶ.
(ಏಪ್ರಿಲ್ ತಿಂಗಳಿನಲ್ಲಿ) - ಪ್ರವೇಶ ಪರೀಕ್ಷೆಯು ಲಿಖಿತ ಮತ್ತು ಮೌಖಿಕ ಪರೀಕ್ಷೆಗಳನ್ನು ಒಳಗೊಂಡಿರುವುದು. ಲಿಖಿತ ಪರೀಕ್ಷೆಯು ಏಳನೇ ತರಗತಿಯ ವಿಷಯಗಳು ಮತ್ತು ಸಾಮಾನ್ಯ ಜ್ಞಾನವನ್ನು ಧರಿಸಿರುವುದು.
- ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಾಲಕಾಶ್ರಮದಲ್ಲಿ ಉಚಿತವಾಗಿ ಊಟ, ತಿಂಡಿ, ವಸತಿ, ಶಾಲಾ ಸಮವಸ್ತ್ರ, ನೋಟ್ ಬುಕ್ ಮೊದಲಾದ ಹಲವಾರು ವಸ್ತುಗಳನ್ನು ಆದರದ ಮೇರೆಗೆ ನೀಡಲಾಗುವುದು.
- ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಮೀಪದಲ್ಲಿರುವ ಕಾಸಿಯಾ ಪ್ರೌಢಶಾಲೆಯಲ್ಲಿ ಸೇರಿಸಲಾಗುತ್ತದೆ.
- ಶಾಲೆಯ ಫೀಸ್, ಪಾದರಕ್ಷೆ, ಉಪಕರಣಗಳು, ದಿನನಿತ್ಯದ ಬಟ್ಟೆ ಮೊದಲಾದ ಅಗತ್ಯಗಳ ಹಣವನ್ನು ಪಾಲಕರೇ ಒದಗಿಸಬೇಕಾಗುತ್ತದೆ.
- ಹೆಚ್ಚಿನ ಮಾಹಿತಿಗಾಗಿ ಸಂಜೆ 4 ರಿಂದ 6 ರ ಸಮಯ ಕರೆ ಮಾಡಿ ಅಥವಾ ಮುಖತಃ ಸಂದರ್ಶನ ಮಾಡಬಹುದು. ಅಥವಾ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಬಹುದು.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2027